ಘಮ್ ಅನ್ನೋ ಪರ್ಫ್ಯೂಮ್ ಎಲ್ಲರಿಗೂ ಇಷ್ಟನೇ! ಆದ್ರೆ ಡೈಲಿ ಹಾಕೋ ಮುಂಚೆ 100 ಸಲ ಯೋಚ್ನೆ ಮಾಡಿ.

Health Tips: ದೈನಂದಿನ ಜೀವನದಲ್ಲಿ ಪರ್ಫ್ಯೂಮ್ ಉಪಯೋಗಿಸುವುದು ಸಾಮಾನ್ಯವಾಗಿದೆ. ಒಳ್ಳೆಯ ಸುವಾಸನೆ ನೀಡುವ ಪರ್ಫ್ಯೂಮ್, ಆತ್ಮವಿಶ್ವಾಸ ಹೆಚ್ಚಿಸುವುದು ಮತ್ತು ವ್ಯಕ್ತಿತ್ವವನ್ನು ಉತ್ತಮಗೊಳಿಸುವಲ್ಲಿ…