WTC 2025: ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪಂದ್ಯದ ದಿನಾಂಕ-ಸ್ಥಳ ಘೋಷಿಸಿದ ಐಸಿಸಿ.

ದುಬೈ: ಟೆಸ್ಟ್‌ ಆಡುವ ದೇಶಗಳು ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ (WTC) ಅಂಕಪಟ್ಟಿಯ ಮೇಲೆ ಕಣ್ಣಿರಿಸಿವೆ. 2025ರ ಮಧ್ಯದಲ್ಲಿ ವಿಶ್ವ ಟೆಸ್ಟ್‌…