WPL 2026 ಫೈನಲ್ ಕಹಳೆ: ಕಪ್‌ಗಾಗಿ ಮತ್ತೆ ಆರ್‌ಸಿಬಿ-ಡೆಲ್ಲಿ ಜಿದ್ದಾಜಿದ್ದಿ; ಯಾರ ಮುಡಿಗೆ ಏರಲಿದೆ ಕಿರೀಟ?

​2026ರ ಸಾಲಿನ ಮಹಿಳಾ ಪ್ರೀಮಿಯರ್ ಲೀಗ್ (WPL) ಇದೀಗ ರೋಚಕ ಘಟ್ಟ ತಲುಪಿದೆ. ಕ್ರಿಕೆಟ್ ಪ್ರೇಮಿಗಳ ಕುತೂಹಲ ಕೆರಳಿಸಿರುವ ಪ್ರತಿಷ್ಠಿತ ಫೈನಲ್…