ನೌಕರಿ ಇರೋ ವರಗಳನ್ನೇ ಹುಡುಕುತ್ತಿರುವ ಪೋಷಕರು.. ಕನ್ಯಾಭಾಗ್ಯ ಯೋಜನೆ ಆರಂಭಿಸುವಂತೆ ಸಿಎಂ ಸಿದ್ದರಾಮಯ್ಯಗೆ ರೈತರಿಂದ ಪತ್ರ

ಮದುವೆಯಾಗಲು ಕನ್ಯೆ ಸಿಗದೇ ರೈತರು ಪರದಾಡುತ್ತಿದ್ದಾರೆ. ಇಂತಹ ರೈತರಿಗೆ ಕನ್ಯಾ ಭಾಗ್ಯ ಯೋಜನೆ ತರುವಂತೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ರೈತರು…