ಅಯ್ಯೋ, ಸಾವು ಎಂಥಾ ಕ್ರೂರಿ! ಹೋಂ ವರ್ಕ್‌ ಮಾಡುತ್ತಿದ್ದಾಗ ತಲೆಗೆ ಪೆನ್ ಚುಚ್ಚಿ ಯುಕೆಜಿ ವಿದ್ಯಾರ್ಥಿನಿ ಸಾವು!

ಮನೆ ತುಂಬ ಕಾಲ್ಗೆಜ್ಜೆ ಸದ್ದು ಮೂಡಿಸುತ್ತ ಓಡಾಡುತ್ತಿದ್ದ ಮುದ್ದು ಕಂದನ ನಗು, ತುಂಟಾಟವನ್ನು ಕಿತ್ತುಕೊಂಡಿರೋದು ನಾವು ನೀವೆಲ್ಲ ಬರೆಯಲು ಬಳಸುವ ಪೆನ್.…