ಕುಂಭಮೇಳದಲ್ಲಿ ಡಿಜಿಟಲ್ ಸ್ನಾನದ ಬ್ಯುಸಿನೆಸ್ ಐಡಿಯಾ: ಹೀಗೂ ಹಣ ಮಾಡ್ಬಹುದು ಅಂತ ಹೇಳಿಕೊಟ್ಟ ವ್ಯಕ್ತಿ.

ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಲು ಸಾಧ್ಯವಾಗದವರಿಗೆ ದೀಪಕ್ ಗೋಯಲ್ ಎಂಬುವವರು ಡಿಜಿಟಲ್ ಸ್ನಾನದ ಆಫರ್ ನೀಡಿದ್ದಾರೆ.  ನವದೆಹಲಿ: ವಿಶ್ವವಿಖ್ಯಾತ ಪ್ರಯಾಗ್‌ರಾಜ್ ಮಹಾಕುಂಭ ಮೇಳ ಫೆ.26ರಂದು…