ಚಿತ್ರದುರ್ಗದಲ್ಲೊಂದು ವಿಶಿಷ್ಟ ಸಂಪ್ರದಾಯ: ಅತ್ತಿಗೆ ನಾದಿನಿಯರಿಗಾಗಿಯೇ ನಡೆಯುತ್ತೆ ಡಿಕ್ಕಿ ಹಬ್ಬ.

ಚಿತ್ರದುರ್ಗದ ಚಿಕ್ಕೀರಣ್ಣನ ಮಾಳಿಗೆ ಗ್ರಾಮದಲ್ಲಿ ಆಚರಿಸಲಾಗುವ ಡಿಕ್ಕಿ ಹಬ್ಬವು ಅತ್ತಿಗೆ ಮತ್ತು ನಾದಿನಿಯರ ನಡುವಿನ ಬಾಂಧವ್ಯವನ್ನು ಸಂಕೇತಿಸುತ್ತದೆ. ಅಹೋಬಲ ನರಸಿಂಹಸ್ವಾಮಿ ಜಾತ್ರೆ…