ಇಂಟರ್‌ನೆಟ್ ಇಲ್ಲದೇ ಮೊಬೈಲ್‌ನಲ್ಲಿ ಲೈವ್‌ ಟಿವಿ ಬರಲಿದೆ ‘ಡೈರೆಕ್ಟ್ ಟು ಮೊಬೈಲ್’ ತಂತ್ರಜ್ಞಾನ.

ಹೊಸದಿಲ್ಲಿ: ದೇಶದ ಮೊಬೈಲ್ ಬಳಕೆ ದಾರರರು ಸಿಮ್ ಅಥವಾ ಇಂಟರ್‌ನೆಟ್ ಸಂಪರ್ಕ ಇಲ್ಲದೆಯೇ ಟಿ.ವಿ ವಾಹಿನಿಗಳ ನೇರ ಪ್ರಸಾರವನ್ನು ನೋಡುವ ಅವಕಾಶ…