Dolo-650 : ಜ್ವರಕ್ಕಷ್ಟೇ ಅಲ್ಲ, ಬಟ್ಟೆಯಲ್ಲಿರೋ ಕಲೆ ಹೋಗ್ಸುತ್ತಂತೆ ಡೋಲೋ 650! ಏನ್ ಗುರೂ ಮಾತ್ರೆ ಪವರ್‌!

ಡೋಲೋ-650 ಮಾತ್ರೆಗಳನ್ನು ಬಳಸಿಕೊಂಡು ಸುಲಭವಾಗಿ ಬಟ್ಟೆಗಳಲ್ಲಿನ ಕಲೆಯನ್ನು ತೆಗೆದು ಹಾಕಬಹುದಂತೆ. ಇದು ನಿಜಾನಾ ಅಂತ ನೀವು ಕೇಳಬಹುದು. ಗೃಹಿಣಿಯರ ಒಂದೇ ಟೆನ್ಶನ್‌…