ಡಾ.ರಾಜ್ ಬರೀ ನಟನೆಂದರೆ ಅಲ್ಲವೇ ಅಲ್ಲ, ಕನ್ನಡಿಗನ ಮನಸ್ಸಿಗೆ ಹಿಡಿದ ಧೀಶಕ್ತಿ

Dr Rajakumar ಬದುಕಿದ್ದರೆ ಇಂದಿಗೆ 95 ವರ್ಷಗಳು ತುಂಬುತ್ತಿತ್ತು. ಎಂದೆಂದಿಗೂ ಮರೆಯದ ಮಾಣಿಕ್ಯನೆಂದರೆ ಕರ್ನಾಟಕ ನಟ ಸಾರ್ವಭೌಮ ಅಣ್ಣಾವ್ರು. ಅವರು ಸ್ಮರಣೆಯಲ್ಲಿ…