ಟೀಮ್ ಇಂಡಿಯಾ ಜೆರ್ಸಿ ಪ್ರಾಯೋಜಕತ್ವಕ್ಕೆ 2 ಕಂಪನಿಗಳ ಪೈಪೋಟಿ.

ಭಾರತ ಸರ್ಕಾರ ಆನ್‌ಲೈನ್‌ ಗೇಮಿಂಗ್‌ಗಳನ್ನು ನಿಷೇಧಿಸಿದೆ. ಇದರಿಂದ ಟೀಮ್ ಇಂಡಿಯಾದ ಪ್ರಾಯೋಜಕರಾಗಿದ್ದ ಡ್ರೀಮ್‌ ಇಲೆವೆನ್ ಹೆಸರನ್ನು ತೆಗೆದುಹಾಕು ಬಗ್ಗೆ ಮಾತುಗಳು ಕೇಳಿ…