EaseMyTrip WCL 2025: ಭಾರತೀಯ ಲೆಜೆಂಡ್ಸ್ ತಂಡಕ್ಕೆ ಯುವರಾಜ್ ಸಿಂಗ್ ನಾಯಕ; ಸತತ ಎರಡನೇ ಪ್ರಶಸ್ತಿಯತ್ತ ಭಾರತೀಯರ ಕಣ್ಣು

EaseMyTrip WCL Season 2 cricket tournament: ಜುಲೈ ದ್ವಿತೀಯಾರ್ಧದಲ್ಲಿ ನಡೆಯಲಿರುವ ಎರಡನೇ ಸೀಸನ್​​ನ ಈಸ್​​ಮೈಟ್ರಿಪ್ ವರ್ಲ್ಸ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್…