ಶಕ್ತಿ ಯೋಜನೆ ಬಳಿಕ ದೇಗುಲಗಳ ಹುಂಡಿ ಭರ್ತಿ: ಸವದತ್ತಿ ಯಲ್ಲಮ್ಮ, ನಂಜನಗೂಡು ನಂಜುಂಡಸ್ವಾಮಿಗೆ ಕೋಟಿ ಕೋಟಿ ಕಾಣಿಕೆ!

ಶಕ್ತಿ ಯೋಜನೆ ಜಾರಿಯಾದ ನಂತರದಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವವ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ದೇವಸ್ಥಾನಗಳ ಹುಂಡಿಯಲ್ಲಿ ಸಂಗ್ರಹವಾಗುತ್ತಿರುವ ಕಾಣಿಕೆ ಕೂಡ ದ್ವಿಗುಣಗೊಂಡಿದೆ.…