ದೇಶಾದ್ಯಂತ ಮುಂಗಾರು ಚುರುಕು.. ಜೂ.30ರವರೆಗೆ ಕರ್ನಾಟಕದಲ್ಲಿ ಮಳೆ ಮುನ್ಸೂಚನೆ: ಹಿಮಾಚಲದಲ್ಲಿ 9 ಬಲಿ

ದೇಶಾದ್ಯಂತ ಮಾನ್ಸೂನ್​ ಚುರುಕುಗೊಂಡಿದೆ. ಭಾರಿ ಮಳೆಗೆ ರಾಜಸ್ಥಾನದಲ್ಲಿ ನಾಲ್ವರು ಜೀವ ಕಳೆದುಕೊಂಡಿದ್ದಾರೆ. ನೈಋತ್ಯ ಮಾನ್ಸೂನ್ ಮಳೆಯು ಉತ್ತರ ಮತ್ತು ಪಶ್ಚಿಮ ಭಾರತದ…