“ಚಳಿಗಾಲದಲ್ಲಿ ಕೀಲು ನೋವು ಹೆಚ್ಚಾಗುವುದೇಕೆ? ಕಾರಣಗಳು ಮತ್ತು ಪರಿಣಾಮಕಾರಿ ಆರೈಕೆ ವಿಧಾನಗಳು”

ಚಳಿಗಾಲದ ಮುನ್ಸೂಚನೆ ನೀಡುವುದಕ್ಕೆ ದೇಹದಲ್ಲಿ ಹಲವು ಅಂಗಗಳು ಸಿದ್ಧ ವಾಗಿರುತ್ತವೆ. ಅವುಗಳಲ್ಲಿ ಒಂದು ನಮ್ಮ ದೇಹದ ಕೀಲುಗಳು. ಎಷ್ಟೊ ಜನರಿಗೆ ಕೀಲುಗಳು…