IND vs ENG: ಇಂಗ್ಲೆಂಡ್‌ ಪ್ರವಾಸಕ್ಕೂ ಮುನ್ನ ಗಿಲ್, ಗಂಭೀರ್ ಪತ್ರಿಕಾಗೋಷ್ಠಿಯ ಹೈಲೈಟ್ಸ್ ಇಲ್ಲಿದೆ.

ಭಾರತೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಯುಗ ಆರಂಭವಾಗಿದೆ. ಟೆಸ್ಟ್ ತಂಡದ ನಾಯಕತ್ವ ಹೊಸ ಮತ್ತು ಯುವ ಆಟಗಾರ ಶುಭ್​ಮನ್ ಗಿಲ್ (Shubman…