ರಾಧಿಕಾ ಕುಮಾರಸ್ವಾಮಿ, ರಮೇಶ್ ಅರವಿಂದ್ ಹಾಗು ಅನು ಪ್ರಭಾಕರ್ ಮುಖ್ಯಭೂಮಿಕೆಯ ಕನ್ನಡದ ಬಹುನಿರೀಕ್ಷಿತ ಚಿತ್ರ ಭೈರಾದೇವಿ ಅಕ್ಟೋಬರ್ 3ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.…
Tag: Entertainment
BBK-11: ಕೊನೆಗೂ ಬಿಗ್ ಬಾಸ್ ಆಯಂಕರ್ ಮುಖ ರಿವೀಲ್. ಶೋ ಆರಂಭಕ್ಕೆ ಡೇಟ್ ಪಿಕ್ಸ್.
ಬೆಂಗಳೂರು: ಬಿಗ್ ಬಾಸ್ ಕನ್ನಡ-11 (BIGG BOSS KANNADA-11) ಆರಂಭಕ್ಕೆ ದಿನಗಣನೆ ಶುರುವಾಗಿದೆ. ದಿನಕಳೆದಂತೆ ಒಂದೊಂದೇ ಅಪ್ಡೇಟ್ ಹೊರಬೀಳುತ್ತಿದೆ. ಪ್ರತಿ ಅಪ್ಡೇಟ್‌ನಲ್ಲೂ ಪ್ರೇಕ್ಷಕರು…
ಮುಂಗುಸಿ ತಪ್ಪಿಸಲು ಹೋಗಿ ಕಾರು ಅಪಘಾತ: ಎದೆಗೆ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡ ನಟ ಕಿರಣ್ ರಾಜ್.
ಬೆಂಗಳೂರು: ಕಾರು ಅಪಘಾತದಲ್ಲಿ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿರುವ ಕನ್ನಡತಿ ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್ ಅವರನ್ನು ಕೆಂಗೇರಿ ಬಳಿಯ ಬೆಂಗಳೂರು ಆಸ್ಪತ್ರೆಗೆ…
ಬಿಗ್ ಬಾಸ್ ಕನ್ನಡ 11: ಹೊಸ ಆ್ಯಂಕರ್ ಬಗ್ಗೆ ಸುಳಿವು ನೀಡಿದ ‘ಕಲರ್ಸ್ ಕನ್ನಡ’.
ಪ್ರೋಮೋದ ಕೊನೆಯಲ್ಲಿ ನಗುವ ಧ್ವನಿ ಇದೆ. ಅದು ರಿಷಬ್ ಶೆಟ್ಟಿ ಅವರ ಧ್ವನಿ ಎಂದು ಕೆಲವರು ಊಹಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ…
ಮಿಲನಾ ಮನೆಯಲ್ಲಿ ಗೆಜ್ಜೆ ಸದ್ದು, ಮುದ್ದು ಕಂದನಿಗೆ ತಾಯಿಯಾದ ನಿಧಿಮಾ!
ಸ್ಯಾಂಡಲ್‌ವುಡ್ ನಟಿ ಮಿಲನ ನಾಗರಾಜ್ ಹೆಣ್ಣುಮಗುವಿಗೆ ಜನ್ಮ ಕೊಟ್ಟಿದ್ದಾರೆ. ಮಗಳು ಬಂದ ಖುಷಿಯನ್ನ ಡಾರ್ಲಿಂಗ್ ಕೃಷ್ಣ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನ…