ಮೈಗಂಟಿದ ಜಡತ್ವವನ್ನು ದೂರಮಾಡಬೇಕೆ? ಬೆಳಗ್ಗೆ ಮರೆಯದೇ ಮಾಡಿ ಈ ಸರಳ ಯೋಗಾಸನಗಳು!

ನೀವು ಬೆಳಿಗ್ಗೆ ಮಾಡುವ ಕೆಲಸಗಳು, ಇಡೀ ದಿನದ ಮೇಲೆ ಪರಿಣಾಮ ಬೀರುತ್ತವೆ. ದಿನವನ್ನು ಬೆಳಗ್ಗೆ ಹೇಗೆ ಪ್ರಾರಂಭಿಸುತ್ತೀರಿ ಎಂಬುದು ನಿಮ್ಮ ಶಕ್ತಿಯ…