ಎಸ್‌ಬಿಐ ಎಫ್‌ಡಿ ಬಡ್ಡಿ ದರದಲ್ಲಿ ಏರಿಕೆ: ಯಾವ ಯಾವ ಅವಧಿಗೆ ಎಷ್ಟು ಹೆಚ್ಚಳ?

ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸ್ಥಿರ ಠೇವಣಿ (ಎಫ್‌ಡಿ) ಬಡ್ಡಿ ದರಗಳನ್ನು ಹೆಚ್ಚಿಸಿದೆ. ಕೆಲವು ಅವಧಿಗಳ ಠೇವಣಿಗೆ ಇದು ಅನ್ವಯವಾಗಲಿದೆ.…