“ಅರಬ್ಬಿ ಸಮುದ್ರದಲ್ಲಿ ಆಘಾತ: ಮೀನುಗಾರನೇ ಮೀನಿಗೆ ಬೇಟೆ — ಮೀನು ಚುಚ್ಚಿ ಯುವಕ ಸ್ಥಳದಲ್ಲೇ ಸಾವು!”

ಅರಬ್ಬಿ ಸಮುದ್ರದಲ್ಲಿ ಮತ್ಸ್ಯ ಬೇಟೆಗೆ ತೆರಳಿದ್ದ ಮೀನುಗಾರನೇ ಮೀನಿಗೆ ಬೇಟೆಯಾಗಿದ್ದಾನೆ. ಸಮುದ್ರದಿಂದ ಜಿಗಿದು ಮೀನೊಂದು ಫಿಷರ್‌ಮ್ಯಾನ್‌ಗೆ ಚುಚ್ಚಿ ಆತನನ್ನೇ ಬಲಿ ಪಡೆದಿದೆ.…