ದಾನಿಗಳ ನೆರವಿನಿಂದ ಸಮಾಜದ ಏಳಿಗೆಗೆ ಪ್ರಯತ್ನಿಸಿ: ಮಂಜುಳಾ ಶ್ರೀಕಾಂತ್.

ಸರ್ಕಾರಿ ಮಾದರಿ ಶಾಲೆಯಲ್ಲಿ ಬ್ಯಾಗ್ ವಿತರಣೆ. ನಾಯಕನಹಟ್ಟಿ: ಪ್ರಸ್ತುತ ದಿನಮಾನಗಳಲ್ಲಿ ಸಮಾಜದ ಎಲ್ಲ ಅವಶ್ಯಕತೆಗಳನ್ನು ಕೇವಲ ಸರ್ಕಾರದಿಂದ ಪೂರೈಸಲು ಸಾಧ್ಯವಿಲ್ಲ. ಹೀಗಾಗಿ…