ಡಿಲೀಟ್ ಆಗಲಿವೆ ಲಕ್ಷಾಂತರ ಜಿಮೇಲ್ ಖಾತೆ; ನಿಮ್ಮ ಖಾತೆಗೂ ಕಾದಿದೆಯಾ ಅಪಾಯ?

ಬಹಳ ವರ್ಷಗಳಿಂದ ನಿಷ್ಕ್ರಿಯವಾಗಿರುವ ಜಿಮೇಲ್​ ಖಾತೆಗಳನ್ನು ಡಿಲೀಟ್ ಮಾಡಲು ಆರಂಭಿಸುವುದಾಗಿ ಗೂಗಲ್ ಹೇಳಿದೆ. ಬೆಂಗಳೂರು: ತಮ್ಮ ಖಾತೆಗಳನ್ನು ನಿಯಮಿತವಾಗಿ ಬಳಸದ ಜಿಮೇಲ್ ಬಳಕೆದಾರರ…