ಚಳಿಗಾಲ ಎಂದು ಅತಿ ಹೆಚ್ಚು ಶುಂಠಿ ಸೇವನೆ ಮಾಡುತ್ತಿದ್ದೀರಾ: ಈ ಅಡ್ಡಪರಿಣಾಮ ಉಂಟಾಗಬಹುದು ಇರಲಿ ಎಚ್ಚರ.

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಕೆಲವರು ಅತಿಯಾಗಿ ಶುಂಠಿಯನ್ನು ಸೇವನೆ ಮಾಡುತ್ತಾರೆ. ಆದರೆ ಅತಿಯಾಗಿ ಸೇವಿಸುವುದರಿಂದ ಅಡ್ಡಪರಿಣಾಮಗಳು ಉಂಟಾಗುತ್ತವೆ. ಚಳಿಗಾಲ ಅಥವಾ ಬೇಸಿಗೆಯಾಗಿರಲಿ, ಹೆಚ್ಚು…