ಜಿಎಂ ಮಲ್ಲಿಕಾರ್ಜುನಪ್ಪ ಪುಣ್ಯಸ್ಮರಣೆ: ಹಾಲಮ್ಮ ಟ್ರಸ್ಟ್ ಮೂಲಕ ಸರ್ಕಾರಿ ಆಸ್ಪತ್ರೆಗಳಿಗೆ 2.4 ಕೋಟಿ ರೂ. ಮೌಲ್ಯದ ಆಕ್ಸಿಜನ್ ಪ್ಲಾಂಟ್ ವಿತರಣೆ.

ಭೀಮಸಮುದ್ರ ಗ್ರಾಮದಲ್ಲಿ ಇಂದು ಜಿ ಎಂ ಮಲ್ಲಿಕಾರ್ಜುನಪ್ಪ ಹಾಗೂ ಹಾಲಮ್ಮನವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ದಾವಣಗೆರೆಯ ಮಾಜಿ ಲೋಕಸಭಾ…