ಉತ್ತಮ ನಿದ್ರೆ ಪಡೆಯಲು ದಿನಚರಿಯಲ್ಲಿ ಈ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಿ.

ನಿದ್ರಾಹೀನತೆಯಿಂದ ನಮಗೆ ಕಿರಿಕಿರಿ, ನಿರಾಸೆ ಮತ್ತು ಅನಾರೋಗ್ಯಕರ ಭಾವನೆ ಉಂಟಾಗಬಹುದು. ಸಾಮಾನ್ಯವಾಗಿ ಬಹಳಷ್ಟು ಕಾರಣಗಳಿಂದಾಗಿ ರಾತ್ರಿಯಲ್ಲಿ ಸಂಪೂರ್ಣ ಮತ್ತು ಆರೋಗ್ಯಕರ ನಿದ್ರೆ…