“ತರಬೇತಿ ಪಡೆದ ಉಪನ್ಯಾಸಕರು ಫಲಿತಾಂಶ ಹೆಚ್ಚಿಸಲು ಶಕ್ತರು” — ಪಿ.ಎಂ.ಜಿ. ರಾಜೇಶ್.

ಚಿತ್ರದುರ್ಗದಲ್ಲಿ ಪಿಯು ಉಪನ್ಯಾಸಕರಿಗೆ ತರಬೇತಿ ಶಿಬಿರ — ಫಲಿತಾಂಶ ಸುಧಾರಣೆಗೆ ಹೊಸ ಪ್ರಯತ್ನ ಚಿತ್ರದುರ್ಗ ನ. 11 ವರದಿ ಮತ್ತು ಫೋಟೋ…