GT vs MI: ಕನ್ನಡಿಗನ ಪ್ರಚಂಡ ಬೌಲಿಂಗ್ ದಾಳಿಗೆ ಮುಂಬೈ ತತ್ತರ! ಪೈಪೋಟಿಯನ್ನೇ ನೀಡದೆ ಹೀನಾಯ ಸೋಲು ಕಂಡ ಹಾರ್ದಿಕ್ ಪಡೆ

ಮುಂಬೈ ಇಂಡಿಯನ್ಸ್ 2025ರ ಐಪಿಎಲ್​​ನಲ್ಲಿ ಗುಜರಾತ್ ವಿರುದ್ಧ 36 ರನ್​​ಗಳ ಸೋಲು ಕಂಡಿತು. ಸೂರ್ಯಕುಮಾರ್ ಯಾದವ್ 48, ತಿಲಕ್ ವರ್ಮಾ 39…