ಮಳೆ ಅವಾಂತರಕ್ಕೆ ನೆಲಕ್ಕುರುಳಿದ ಹಂಪಿ ರಥಬೀದಿಯಲ್ಲಿನ ಸಾಲು ಮಂಟಪಗಳು!

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿ ವಿಶ್ವವಿಖ್ಯಾತಿ ಗಳಿಸಿದೆ. ಹಂಪಿ ಯುನಸ್ಕೊ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆದರೆ ಕಳೆದ 15 ದಿನಗಳಿಂದ…