ವಿಜಯ್ ಹಜಾರೆ ಟ್ರೋಫಿ: 2000 ರನ್ ಪೂರೈಸಿ ಪಡಿಕ್ಕಲ್ ದಾಖಲೆ, 5ನೇ ಬಾರಿಗೆ ಫೈನಲ್ ಪ್ರವೇಶಿದ ಕರ್ನಾಟಕ!

ಕರ್ನಾಟಕದ ವಡೋದರಾ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹರಿಯಾಣ 9 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿತು. ಕರ್ನಾಟಕ ಎಚ್ಚರಿಕೆಯಿಂದ ಬ್ಯಾಟಿಂಗ್…