“ಯೋಗವೇ ನಿಸರ್ಗದ ಕೊಡುಗೆ, ಪ್ರಾಣಿಗಳಿಂದ ಪ್ರೇರಿತವಾದ ಪ್ರಾಚೀನ ಜ್ಞಾನ” — ವಚನಾನಂದ ಸ್ವಾಮೀಜಿ.

ಚಿತ್ರದುರ್ಗ ನ. 13 ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್ ಯೋಗ ಎನ್ನುವುದೇ ಸ್ವದೇಶಿ ಆಗಿದ್ದೂ ಅದರ ಭಾಗವಾಗಿ ಹಲವಾರು ದೇಶಗಳು…