ದೈಹಿಕ ಶಕ್ತಿ ಹೆಚ್ಚಳದಿಂದ ತಲೆ ನೋವಿಗೆ ಪರಿಹಾರದವರಿಗೆ; ಬನ್ನಿ ಮರದಲ್ಲಿನ ಔಷಧೀಯ ಗುಣ ತಿಳಿದರೆ ನೀವು ಬಳಸುತ್ತೀರಿ.

ದಸರಾ ಸಮಯದಲ್ಲಿ ಸಾಮಾನ್ಯವಾಗಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಗುತ್ತಿದೆ. ಇದನ್ನು ಶಮೀ ವೃಕ್ಷ ಅಂತಲೂ ಕರೆಯಲಾಗುತ್ತದೆ. ಎದೆ ನೋವನ್ನು ಕಡಿಮೆ ಮಾಡುವುದರಿಂದ…