ದಿನಕ್ಕೊಂದು ಸಪೋಟ ತಿಂದರೆ ಸಾಕು.. ರೋಗಗಳು ಮಾಯ!

ಸಪೋಟಾ ಹಣ್ಣು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ವಿಟಮಿನ್ ಎ, ನೈಸರ್ಗಿಕ ಗ್ಲುಕೋಸ್‌ನಿಂದ ಸಮೃದ್ಧವಾಗಿದೆ. ಮಲಬದ್ಧತೆ, ನಿದ್ರಾಹೀನತೆ, ಚರ್ಮದ ಸಮಸ್ಯೆಗಳನ್ನು…