ಪ್ರಕೃತಿಯೊಂದಿಗೆ ಯೋಗ–ಧ್ಯಾನ: ಹಿರೇಗುಂಟನೂರು ಶಾಲಾ ಮಕ್ಕಳಿಗೆ ವಿಶೇಷ ಶಿಬಿರ.

ಹಿರೇಗುಂಟನೂರು: ಡಿ.18. ಇದೇ ಡಿಸೆಂಬರ್ ಬರುವ ದಿನಾಂಕ 21ರ ಭಾನುವಾರದ ಆಚರಿಸಲಾಗುವ ಅಂತರಾಷ್ಟ್ರೀಯ ಧ್ಯಾನ ದಿನಾಚರಣೆ ಅಂಗವಾಗಿ ಗುರುವಾರ ಚಿತ್ರದುರ್ಗ ತಾಲೂಕಿನ…