ಉತ್ತಮ ಬೋಧನೆಗೆ ಶಿಕ್ಷಕರಿಗೆ ನಿರಂತರ ಅಧ್ಯಯನ ಅಗತ್ಯ_ ಯು.ಸಿದ್ದೇಶಿ

ಚಿತ್ರದುರ್ಗ: ಉತ್ತಮ ಬೋಧಕರಾಗಲು ಪ್ರಶಿಕ್ಷಣಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು ಎಂದು ಡಯಟ್ ಉಪನ್ಯಾಸಕ ಯು.ಸಿದ್ದೇಶಿ ಹೇಳಿದರು. ನಗರದ ಡಯಟ್‌ಗೆ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಮಾಹಿತಿ…