Daily Horoscope 08 October 2024: ಇಂದು ವಾಹನದಿಂದ ಅಪಘಾತ ಆಗಬಹುದು-ಎಚ್ಚರ.

ಇಂದು ಕಾಲರಾತ್ರಿ ಎಂಬ ದೇವಿಯ ಆರಾಧನೆ ನಡೆಯುವುದು. ಘೋರರೂಪದಲ್ಲಿ ಈಕೆ ಕತ್ತೆಯ ಮೇಲೇರಿ ಬರುತ್ತಾಳೆ. ಭಯವನ್ನು ನಾಶ ಮಾಡಿ, ಶತ್ರುಗಳನ್ನು ಸಂಹಾರ…