Daily Horoscope 24 July 2024: ಕುಟುಂಬದಲ್ಲಿ ಖುಷಿಯಿದ್ದರೂ ಅಸಮಾಧಾನದ ಕೊರತೆ ಕಾಣುವುದು.

ಜುಲೈ 24,​​ 2024ರ​​ ನಿಮ್ಮ ರಾಶಿಭವಿಷ್ಯ: ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಜೊತೆ ಮನಸ್ತಾಪಗಳು ಬರಬಹುದು. ಅನಂತರ ನೀವೂ ಹಗುರಾಗಬಹುದು. ಅನಾರೋಗ್ಯದ ಕಾರಣದಿಂದ…