ಮಹಿಳಾ ವಿಶ್ವ ಕಪ್: ಭಾರತ ಸೆಮಿಫೈನಲ್‌ಗೆ — ಪ್ರತಿಕಾ, ಸ್ಮೃತಿ ಶತಕಗಳಿಂದ ನ್ಯೂಜಿಲೆಂಡ್ ಮೇಲೆ ಭರ್ಜರಿ ಜಯ.

ಮುಂಬೈ: ಭರವಸೆಯ ಆರಂಭಿಕ ಆಟಗಾರ್ತಿಯರಾದ ಪ್ರತಿಕಾ ರಾವಲ್‌ (122) ಹಾಗೂ ಸ್ಮೃತಿ ಮಂಧನಾ (109) ಇವರುಗಳ ಭರ್ಜರಿ ಜೊತೆಯಾಟದ ನೆರವಿನಿಂದ ಟೀಮ್…