IND vs AUS:ಬಾರ್ಡರ್ ಗವಾಸ್ಕರ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್ ಗಳ ಅಮೋಘ ಗೆಲುವು ದಾಖಲಿಸಿತ್ತು. ಇನ್ನು…
Tag: Ind vs Aus
3ನೇ ಟೆಸ್ಟ್ನಿಂದ ಹರ್ಷಿತ್ ರಾಣಾ ಔಟ್! ಆರ್ಸಿಬಿ ಬೌಲರ್ಗೆ ಚಾನ್ಸ್? ಹೀಗಿರಲಿದೆ ಭಾರತ ತಂಡ.
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹರ್ಷಿತ್ ರಾಣಾ ಪಿಂಕ್ ಬಾಲ್‌ನಿಂದ ನೀರಸ ಪ್ರದರ್ಶನ ತೋರಿದ್ದರು. ಇವರ ವೈಫಲ್ಯ…
ಕೇವಲ 19 ರನ್ ಟಾರ್ಗೆಟ್ ನೀಡಿ ಮುಗ್ಗರಿಸಿದ ಭಾರತ,ಕಣ್ಣು ಕೆಂಪಾಗಿಸಿದ ಪಿಂಕ್ ಬಾಲ್ ಟೆಸ್ಟ್ ಫಲಿತಾಂಶ!
ಆಸ್ಟ್ರೇಲಿಯಾ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ಆಸ್ಟ್ರೇಲಿಯಾಗೆ ಕೇವಲ 19 ರನ್ ಟಾರ್ಗೆಟ್ ನೀಡಿದೆ. ಈ ಸುಲಭ…
ಆಸೀಸ್ ಬಿಗಿ ಹಿಡಿತ; ಮತ್ತೆ ಕೈಕೊಟ್ಟ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ.
IND vs AUS: ಅಡಿಲೇಡ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೇಲುಗೈ ಸಾಧಿಸಿದೆ.…
ಸ್ಟಾರ್ಕ್ ಮಿಂಚಿನ ದಾಳಿ; ನಿತೀಶ್ ಹೋರಾಟ, 180 ರನ್‌ಗಳಿಗೆ ಭಾರತ ಆಲೌಟ್.
IND vs AUS: ಅಡಿಲೇಡ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಕೇವಲ 180 ರನ್‌ಗಳಿಗೆ ಆಲೌಟ್ ಆಗಿದೆ. ಆಸೀಸ್ ಪರ…
ಹಗಲು-ರಾತ್ರಿ ಟೆಸ್ಟ್ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಎಷ್ಟು ಗಂಟೆಗೆ ಆರಂಭ?
India vs Australia 2nd Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 6 ರಿಂದ 10…
ನಾಳೆಯಿಂದ ಅಡಿಲೇಡ್‌ನಲ್ಲಿ ಪಿಂಕ್ ಬಾಲ್ ಟೆಸ್ಟ್: ಕೆ.ಎಲ್.ರಾಹುಲ್ಗೆ ಮಹತ್ವದ ಜವಾಬ್ದಾರಿ.
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯ ನಾಳೆಯಿಂದ ಅಡಿಲೇಡ್‌ನ ಓವಲ್‌ನಲ್ಲಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್…
IND vs AUS: ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ.
ಒಂದೆಡೆ ಭಾರತ ಪುರುಷರ ತಂಡ ಆಸ್ಟ್ರೇಲಿಯಾದಲ್ಲಿ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೊಫಿ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸುತ್ತಿದ್ದರೆ, ಮತ್ತೊಂದೆಡೆ…
ಆಸೀಸ್ ವಿರುದ್ಧದ ಮೊದಲ Test; ದಾಖಲೆಯ 295 ರನ್ ಗಳಿಂದ ಗೆದ್ದ ಭಾರತ, 1-0 ಅಂತರದಿಂದ ಸರಣಿ ಮುನ್ನಡೆ.
ಈ ಹಿಂದೆ ಡಿಸೆಂಬರ್ 1977 ರಲ್ಲಿ ಆಸ್ಟ್ರೇಲಿಯಾದ MCG ಅಂಗಳದಲ್ಲಿ 222 ರನ್ ಗಳಿಂದ ಭಾರತ ಗೆಲುವು ಸಾಧಿಸಿ ದಾಖಲೆ ಮಾಡಿತ್ತು.…
ಮೊದಲ ದಿನ 17 ವಿಕೆಟ್ ಪಡೆದು ಮಿಂಚಿದ ಬೌಲರ್ಸ್! ಆಸ್ಟ್ರೇಲಿಯಾ ಏಟಿಗೆ ತಿರುಗೇಟು ಕೊಟ್ಟ ಟೀಮ್ ಇಂಡಿಯಾ.
Border Gavaskar Trophy: ಭಾರತದ ಮೊದಲ ಇನ್ನಿಂಗ್ಸ್ನ 150 ರನ್ಗಳನ್ನು ಹಿಂಬಾಲಿಸಲು ಹೊರಟ ಆಸ್ಟ್ರೇಲಿಯಾ ನಿರಂತರ ವಿಕೆಟ್ ಕಳೆದುಕೊಂಡು ಮೊದಲ 7…