U-19 ವಿಶ್ವಕಪ್ 2026: ಇಂಗ್ಲೆಂಡ್ ಬಗ್ಗುಬಡಿದ ಭಾರತಕ್ಕೆ 6ನೇ ಕಿರೀಟ; ವೈಭವ್ ಸೂರ್ಯವಂಶಿ ಅಬ್ಬರಕ್ಕೆ ವಿಶ್ವದಾಖಲೆಗಳು ಉಡೀಸ್!

ಹರಾರೆ: ಕ್ರಿಕೆಟ್ ಜಗತ್ತಿನ ಕಿರಿಯರ ಸಮರದಲ್ಲಿ ಭಾರತ ಮತ್ತೊಮ್ಮೆ ತನ್ನ ಪಾರುಪತ್ಯ ಮೆರೆದಿದೆ. ಜಿಂಬಾಬ್ವೆಯ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ 2026ರ…