ಆಸೀಸ್ ವಿರುದ್ಧದ ಮೊದಲ Test; ದಾಖಲೆಯ 295 ರನ್ ಗಳಿಂದ ಗೆದ್ದ ಭಾರತ, 1-0 ಅಂತರದಿಂದ ಸರಣಿ ಮುನ್ನಡೆ.

ಈ ಹಿಂದೆ ಡಿಸೆಂಬರ್ 1977 ರಲ್ಲಿ ಆಸ್ಟ್ರೇಲಿಯಾದ MCG ಅಂಗಳದಲ್ಲಿ 222 ರನ್ ಗಳಿಂದ ಭಾರತ ಗೆಲುವು ಸಾಧಿಸಿ ದಾಖಲೆ ಮಾಡಿತ್ತು.…