🇮🇳 IND vs ENG – ಕೊನೆ ಟೆಸ್ಟ್ ಇಂದು: ಗಿಲ್ ಪಡೆ ಸಮಬಲದ ದೃಷ್ಟಿಯಿಂದ ಕಣಕ್ಕೆ!

📍 ಲಂಡನ್: ಐತಿಹಾಸಿಕ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಕೊನೆಯ ಟೆಸ್ಟ್ ಇಂದು (ಜು.31) ಲಂಡನ್‌ನ ಕೆನಿಂಗ್ಟನ್ ಓವಲ್ ಮೈದಾನದಲ್ಲಿ ಮಧ್ಯಾಹ್ನ 3:30ರಿಂದ ಆರಂಭವಾಗಲಿದೆ.…