India Vs New Zealand Final: ಅಬ್ಬಬ್ಬಾ ಲಾಭವೋ ಲಾಭ! 10 ಸೆಕೆಂಡ್‌ ಜಾಹೀರಾತಿಗೆ ಇಷ್ಟೊಂದು ದುಡ್ಡಾ?

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆಯಿಂದ ದುಡ್ಡು ಮಾಡಬೇಕು ಎಂದು ಅಂದುಕೊಂಡಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಗೆ ಲಾಭವಾಯಿತೋ, ನಷ್ಟವಾಯಿತೋ…