ಮೊದಲು ಬ್ಯಾಟಿಂಗ್ ಮಾಡಿ 247 ರನ್ಗಳಿಸಿದ್ದ ಭಾರತ, ಇಂಗ್ಲೆಂಡ್ ತಂಡವನ್ನು ಕೇವಲ 97 ರನ್ಗಳಿಗೆ ಆಲೌಟ್ ಮಾಡುವ ಮೂಲಕ 150 ರನ್ಗಳ…
Tag: India won the match
IND W vs IRE W: ಭಾರತಕ್ಕೆ 304 ರನ್ಗಳ ದಾಖಲೆಯ ಜಯ; ಸರಣಿ ಕ್ಲೀನ್ ಸ್ವೀಪ್.
IND W vs IRE W: ಐರ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಮಹಿಳಾ ತಂಡ…
ಸರಣಿ ಗೆಲುವಿನೊಂದಿಗೆ ವರ್ಷ ಆರಂಭಿಸಿದ ಟೀಂ ಇಂಡಿಯಾ.
IND W vs IRE W: ಐರ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಭಾರತ ವನಿತಾ ಪಡೆ 116 ರನ್‌ಗಳಿಂದ ಗೆದ್ದುಕೊಂಡಿದೆ.…
ಸೋಲೇ ಇಲ್ಲ, ಡ್ರಾ ಅಂತು ಇಲ್ಲವೇ ಇಲ್ಲ… ಇದು ಟೀಮ್ ಇಂಡಿಯಾದ ದಶಕದ ಗೆಲುವಿನ ನಾಗಾಲೋಟ
Team India: ಭಾರತ ತಂಡವು ಕಳೆದ 11 ವರ್ಷಗಳಲ್ಲಿ ತವರಿನಲ್ಲಿ 18 ಟೆಸ್ಟ್ ಸರಣಿಗಳನ್ನು ಆಡಿದೆ. ಈ ಹದಿನೆಂಟು ಸರಣಿಗಳಲ್ಲೂ ಟೀಮ್…
ಲಂಕಾ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ! ಒಂದು ಪಂದ್ಯ ಇರುವಂತೆ ಟಿ20 ಸರಣಿ ಗೆದ್ದ ಟೀಮ್ ಇಂಡಿಯಾ.
India vs Srilanka T-20 : 162 ರನ್ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ 3 ಎಸೆತಗಳಲ್ಲಿ 6 ರನ್ಗಳಿಸಿದ್ದ ವೇಳೆ…
ಸೂರ್ಯ- ಜೈಸ್ವಾಲ್ ಅಬ್ಬರ, ಪರಾಗ್ ಸ್ಪಿನ್ ಮೋಡಿ! ಲಂಕಾದಲ್ಲಿ ಸಿಂಹಳೀಯರನ್ನ ಭೇಟೆಯಾಡಿದ ಟೈಗರ್ಸ್.
ಭಾರತ ನೀಡಿದ್ದ ಬೃಹತ್ ಗುರಿ ಬೆನ್ನಟ್ಟಿದ ಶ್ರೀಲಂಕಾ ಉತ್ತಮ ಆರಂಭದ ಹೊರತಾಗಿಯೂ 19.2 ಓವರ್‌ಗಳಲ್ಲಿ 170ಕ್ಕೆ ಆಲೌಟ್ ಆಗುವ ಮೂಲಕ 43…
ಜಿಂಬಾಬ್ವೆ ವಿರುದ್ಧ 23 ರನ್ಗಳ ಜಯ! ಟಿ20 ಕ್ರಿಕೆಟ್ನಲ್ಲಿ ಇತಿಹಾಸ ಸೃಷ್ಟಿಸಿದ ಟೀಮ್ ಇಂಡಿಯಾ
ಜಿಂಬಾಬ್ವೆ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 23 ರನ್‌ಗಳಿಂದ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 2-1ರಲ್ಲಿ ಜಯಸಾಧಿಸಿದೆ. ಬುಧವಾರ ನಡೆದ…
ಕುಲದೀಪ್ ಕಮಾಲ್, ಭಾರತದ ಎದುರು ಮಂಡಿಯೂರಿದ ಬಾಂಗ್ಲಾ! ಸೆಮಿಸ್ ಹಾದಿ ಸುಗಮ!
IND vs BAN : ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್‌ಗಳಿಸಿತ್ತು.…
INDW vs SAW: ರಣರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಟೀಂ ಇಂಡಿಯಾ; ಸರಣಿ ಕೈವಶ.
INDW vs SAW: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ವನಿತಾ ತಂಡಗಳ ನಡುವಿನ ಮೂರು…