Indian Dishes: ಭಾರತದ ಯಾವ್ಯಾವ ನಗರದಲ್ಲಿ ಯಾವ ಡಿಶ್‌ ಫೇಮಸ್? ಇಲ್ಲಿದೆ ಪಟ್ಟಿ.

ವೈವಿಧ್ಯತೆಗೆ ಹೆಸರುವಾಸಿಯಾದ ನಮ್ಮ ದೇಶದಲ್ಲಿ (India) ಎಲ್ಲವೂ ನಾನಾ ರೀತಿಯಿಂದ ಕೂಡಿದೆ. ಸಂಸ್ಕೃತಿ, ಆಚರಣೆ, ಹಬ್ಬ (Festival), ಉಡುಗೆ-ತೊಡುಗೆ, ಪಾಕ ಪದ್ಧತಿ…