ಏಷ್ಯನ್ ಗೇಮ್ಸ್ 2023: ತೈವಾನ್ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟ ಭಾರತದ ಮಹಿಳಾ ಆರ್ಚರಿ ತಂಡ: ಬಿಲ್ಲುಗಾರಿಕೆಯಲ್ಲಿ ದೇಶಕ್ಕೆ ಐದನೇ ಪದಕ…

ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಆರ್ಚರಿ ಫೈನಲ್‌ನಲ್ಲಿ ಭಾರತದ ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್…