ವಿಜಯವಾಡದಲ್ಲಿ 9 ಸಾಧಕರಿಗೆ ‘ರಾಮೋಜಿ ಎಕ್ಸಲೆನ್ಸ್ ಅವಾರ್ಡ್’ ಪ್ರದಾನ: ಪ್ರಶಸ್ತಿ ಪುರಸ್ಕೃತರ ಸಾಧನೆಯ ವಿವರ ಇಲ್ಲಿದೆ.

ಮಾಧ್ಯಮ ಲೋಕದ ದಿಗ್ಗಜ ಹಾಗೂ ‘ರಾಮೋಜಿ ಗ್ರೂಪ್’ನ ಸಂಸ್ಥಾಪಕರಾದ ದಿವಂಗತ ರಾಮೋಜಿ ರಾವ್ ಅವರ 90ನೇ ಜನ್ಮದಿನದ ಸ್ಮರಣಾರ್ಥ, ಸಮಾಜದ ವಿವಿಧ…