ಸೂಜಿ ಅಲ್ಲ ಬಾಯಿಯ ಸ್ಪ್ರೇ ಮೂಲಕ ಇನ್ಸುಲಿನ್​; ಮಧುಮೇಹಿಗಳಿಗೆ ಗುಡ್​ನ್ಯೂಸ್​ ನೀಡಿದ ಹೈದರಾಬಾದ್​ ಕಂಪನಿ

ಪ್ರತಿ ನಿತ್ಯ ಸೂಜಿಯಿಂದ ಚುಚ್ಚಿಸಿಕೊಳ್ಳುವುದು ಸುಲಭ ವಿಚಾರವಲ್ಲ. ಇದಕ್ಕೆ ಇದೀಗ ಹೈದರಾಬಾದ್​ ಕಂಪನಿ ಪರಿಹಾರ ಕಂಡು ಹಿಡಿದಿದೆ. ಹೈದರಾಬಾದ್​ : ಮಧುಮೇಹ ಅನೇಕ…