ದಾವಣಗೆರೆ ಜಿಲ್ಲೆಯ ಮಾರುತಿ ಹೆಚ್ ಗೆ 2025ರ ಇಂಟರ್ ನ್ಯಾಷನಲ್ ಐಕಾನ್ ಪ್ರಶಸ್ತಿ ಪ್ರದಾನ.

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹನುಮಂತಾಪುರ ಗ್ರಾಮದ ದಿವಂಗತ ಹನುಮಂತಪ್ಪ ಶ್ರೀಮತಿ ಕಂಪಳಮ್ಮ ದಂಪತಿಗಳ ಮಗನಾದ ಡಾ. ಮಾರುತಿ ಹೆಚ್ ಇವರು…