“ವಿದ್ಯಾ ವಿಕಾಸ ಶಾಲೆಯಲ್ಲಿ ಇಸ್ರೋ ವಿಜ್ಞಾನಿಗಳೊಂದಿಗೆ ‘ವಿಶ್ವ ಬಾಹ್ಯಾಕಾಶ ಸಪ್ತಾಹ–2025’ ವಿಜ್ಞಾನ ಉತ್ಸವ”

ಚಿತ್ರದುರ್ಗ ಅ. 08 ವಿಶ್ವ ಬಾಹ್ಯಾಕಾಶ ಸಪ್ತಾಹ–2025 (“World Space Week–2025”) ಕಾರ್ಯಕ್ರಮವನ್ನು ಬೆಂಗಳೂರು ಇಸ್ರೋ–ಉಪಗ್ರಹ ಕೇಂದ್ರ (ISRO–URSC) ಹಾಗೂ ವಿದ್ಯಾ…