ISRO Sun Mission: ಸೂರ್ಯನತ್ತ ಇಸ್ರೊ ಚಿತ್ತ; ಶೀಘ್ರ ನಭಕ್ಕೆ ಹಾರಲಿದೆ ಆದಿತ್ಯ-L1

ಚಂದ್ರಯಾನ-3 ಮಿಷನ್​ ನಂತರ ಇಸ್ರೊ ಈಗ ಸೂರ್ಯನತ್ತ ಬಾಹ್ಯಾಕಾಶ ನೌಕೆಯನ್ನು ಕಳುಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಮಿಷನ್​ಗೆ ಯುರೋಪಿಯನ್ ಸ್ಪೇಸ್ ಏಜೆನ್ಸಿ…